Thursday 2 September 2021

ಇದರಿಂದ ಮಕ್ಕಳಿಗೆ ಸಂತೋಷದಾಯಕವಾಗಿದೆ ಸೃಜನಶೀಲವಾದ ಚಟುವಟಿಕೆ ಯುಕ್ತವಾದ ಕಲಿಕೆ ಉಂಟಾಗುತ್ತದೆ ಶಿಕ್ಷಕರಿಗೂ ಕೂಡ ಕಲಿಕೆಯೊಂದಿಗೆ ಕಲಾ ಸಮ್ಮಿಳಿತ ಬೌದ್ಧಿಕವಾಗಿ ಶಾರೀರಿಕವಾಗಿ ಉಪಯುಕ್ತವಾಗಿದೆ.

 ನಮ್ಮ ಮನೆಯು ಆಯತಘನ

ಆಯತಘನದ ಒಳಗೆ ಒಂದು ಚೌಕಘನ

ಚೌಕಘನದ ಮೇಲೊಂದು

 ಶಂಕು ಶಂಕುವಿನ ಪಾದದ ಮೇಲೆ ಒಂದು ಪೂರ್ಣ ಗೋಳ

ಈ ಪೂರ್ಣ ಗೋಳ ವೇ ಒಂದು ಭೂಗೋಳ...